ಬೆಳ್ಳಿತೆರೆ ಮೇಲೆ ಹಬ್ಬ ಮಾಡೋಕೆ ರೆಡಿಯಾದ್ರು ಯಶ್ ಫ್ಯಾನ್ಸ್ | Filmibeat Kannada

2021-01-30 1,105

ಕೊನೆಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾದ ರಿಲೀಸ್ ದಿನಾಂಕ ಪ್ರಕಟವಾಯಿತು. ಜುಲೈ 16 ರಂದು ಕೆಜಿಎಫ್ 2 ಸಿನಿಮಾ ವರ್ಲ್ಡ್ ವೈಡ್ ಬಿಡುಗಡೆಯಾಗುತ್ತಿದೆ ಎಂದು ಹೊಂಬಾಳೆ ಫಿಲಂಸ್ ಘೋಷಿಸಿದೆ.

Rocking star Yash starrer KGF Chapter 2 Movie to Release On July 16th